Friday, March 29, 2024
spot_imgspot_img
spot_imgspot_img

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಇಂದು ಗೊನೆ ಮೂಹೂರ್ತ

- Advertisement -G L Acharya panikkar
- Advertisement -

ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಇಂದು ಜ. 30 ರಂದು ಗೊನೆ ಮೂಹೂರ್ತ ನಡೆಯಿತು.

ಇಂದು ಬೆಳಿಗ್ಗೆ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ವೈದಿಕ ವಿಧಿವಿಧಾನಗಳ ಮೂಲಕ ಗೊನೆ ಮುಹೂರ್ತ ನಡೆಯಿತು.

ಫೆ. 5 ರಂದು ಭಂಡಾರವೇರಿ ಫೆ.6 ರಂದು ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ‘ಕಾಲಾವಧಿ ಮೆಚ್ಚಿ ಜಾತ್ರೆ’ ನಡೆಯಲಿದೆ.

ಫೆ.6 ರಂದು ಸಂಜೆ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ ದೈವಗಳ ನೇಮೋತ್ಸವವು ಜರಗಲಿರುವುದು.

- Advertisement -

Related news

error: Content is protected !!