Monday, June 30, 2025
spot_imgspot_img
spot_imgspot_img

ಸೂರಿಕುಮೇರು 23ನೇ ಸ್ವಲಾತ್ ವಾರ್ಷಿಕ: ಎರಡು ದಿನಗಳ ಧಾರ್ಮಿಕ ಪ್ರವಚನ

- Advertisement -
- Advertisement -

ಮಾಣಿ: ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ವತಿಯಿಂದ 23 ನೇ ಸ್ವಲಾತ್ ವಾರ್ಷಿಕ ಮತ್ತು ಎರಡು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಮಾರ್ಚ್ 20 21 ಇದೇ ಶನಿವಾರ ಮತ್ತು ಆದಿತ್ಯವಾರ ನಡೆಯಲಿದೆ.

ಸದರ್ ಉಸ್ತಾದ್ ಅಬ್ದುಸ್ಸಲಾಂ ಹನೀಫಿ ಕಬಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು ಸುಲೈಮಾನ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಅಬ್ದುಲ್ ಅಝೀಝ್ ಬಾಖವಿ ತುರ್ಕಳಿಕೆ ಶನಿವಾರದ ಮುಖ್ಯ ಪ್ರಭಾಷಣ ನಡೆಸಿಕೊಡುವರು, ಆದಿತ್ಯವಾರ ಸ್ವಲಾತ್ ವಾರ್ಷಿಕದ ನೇತೃತ್ವವನ್ನು ಸಯ್ಯಿದ್ ಶರಫುದ್ದೀನ್ ಅಲ್ ಹಾದಿ ತಂಙಳ್ ಪುತ್ತೂರು ವಹಿಸಲಿದ್ದು, ಎನ್ ಅಶ್ಫಾಕ್ ಫೈಝಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸುವರು,ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಉಳ್ತೂರು ಉದ್ಘಾಟನೆ ಮಾಡುವರು,ಮೂಸಾ ಕರೀಂ ಮಾಣಿ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಅಮೀರುದ್ದೀನ್ ಸೂರಿಕುಮೇರು ಸ್ವಾಗತ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!