Monday, June 22, 2026
spot_imgspot_img
spot_imgspot_img

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ 2024-25 ನೇ ಸಾಲಿನ ನೂತನ ಸಮಿತಿ ಆಯ್ಕೆ

- Advertisement -
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ 2024-2025 ನೇ ಸಾಲಿ ನೂತನ ಸಮಿತಿಗೆ ಸದಸ್ಯರ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ನರ್ಸಪ್ಪ ಪೂಜಾರಿ ನಿಡ್ಯ, ಉಪಾಧ್ಯಕ್ಷರುಗಳಾಗಿ ಭಾಸ್ಕರ್ ರೈ, ಹರೀಶ್ ವಿಟ್ಲ, ನಾಗೇಶ ಬಸವನಗುಡಿ, ಪಿ. ರಘುಪತಿ ಪೈ ಆಯ್ಕೆಯಾದರು.

ಗೌರವಾಧ್ಯಕ್ಷ: ಎಂ. ರಾಧಾಕೃಷ್ಣ ನಾಯಕ್‌

ಕಾರ್ಯದರ್ಶಿ: ಎ. ರಾಘವೇಂದ್ರ ಪೈ

ಸಹ ಕಾರ್ಯದರ್ಶಿಗಳು: ರವಿಚಂದ್ರ ಕಾಮತ್
ಸುದರ್ಶನ್ ಎನ್ ಕೆ
ಹರೀಶ್ ಕಾಶಿಮಠ
ಎಂ. ಶ್ರೀನಿವಾಸ್ ನಾಯಕ್

ಕೋಶಾಧಿಕಾರಿ: ಎ. ಕೃಷ್ಣಪ್ರಸಾದ್ ಶೆಣೈ

ಸಹ ಕೋಶಾಧಿಕಾರಿಗಳು: ಅನಂತ ಪ್ರಸಾದ್
ಅಭಿಷೇಕ್ ಪೈ ಪಿ

ನೂತನ ಸಲಹಾ ಸಮಿತಿಯ ಸದಸ್ಯರುಗಳು:

ಜಗನ್ನಾಥ ಸಾಲಿಯಾನ್
ರಮಾನಾಥ ವಿಟ್ಲ
ರಾಧಾಕೃಷ್ಣ ನಾಯಕ್
ಸುರೇಶ್ ಬನಾರಿ
ಗೋಕುಲದಾಸ್ ಶೆಣೈ
ಸದಾಶಿವ ಆಚಾರ್ಯ
ಮೋನಪ್ಪ ಗೌಡ
ಅರುಣ ವಿಟ್ಲ
ಗೋಪಾಲಕೃಷ್ಣ ಶೆಟ್ಟಿ
ಅಶೋಕ್ ಕುಮಾರ್ ಶೆಟ್ಟ
ವಿ. ರಾಮದಾಸ್ ಶೆಣೈ
ಪ್ರಭಾಕರ ಆಚಾರ್ಯ
ಜಗನ್ನಾಥ ಕಾಸರಗೋಡು
ಬಾಬು ಕೊಪ್ಪಳ
ಗೋವರ್ಧನ್
ಮಂಗೇಶ್ ಭಟ್
ಕೃಷ್ಣಯ್ಯ ಅರಮನೆ
ಜಗದೀಶ ಪಾಣೆಮಜಲು
ನಿತ್ಯಾನಂದ ನಾಯಕ್
ವಿ. ಶೀನಾ ಕಾಶಿಮಠ
ಸುದರ್ಶನ ಪಡಿಯಾರ್

- Advertisement -

Related news

error: Content is protected !!