- Advertisement -
- Advertisement -
ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ತಾರಿದಳ ಕಕ್ವೆ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನು ದಿನಾಂಕ 30/6/2020ನೇ ಮಂಗಳವಾರ ಮಾಣಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರಾಜೇಶ್ ಬಾಳೆಕಲ್ಲು ಅವರು ಉದ್ಘಾಟಿಸಿದರು.
ಸ್ಥಳೀಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ವನಿತಾ ತಾರಿದಳ ಹಾಗೂ ಸ್ಥಳೀಯರಾದ ಗಣಪತಿ ನಾಯಕ್ ಕಕ್ವೆ , ಹರೀಶ್ ನಾಯಕ್ ಕಕ್ವೆ, ಮೂಸೆ ಬ್ಯಾರಿ, ಬಾಲಕೃಷ್ಣ ಮೂಲ್ಯ, ಪೂವಕೆ ಪೂಜಾರಿ, ಬಾಲಕೃಷ್ಣ ನಾನಿಲ್, ನವೀನ್ ಕಕ್ವೆ, ರಘುನಾಥ್ ನಾಯಕ್ ಕಕ್ವೆ, ಅಶ್ವತ್ ಕಕ್ವೆ, ಪ್ರಕಾಶ್ ಪೂಜಾರಿ ಕಕ್ವೆ ಇವರು ಉಪಸ್ಥಿತರಿದ್ದರು.
- Advertisement -