- Advertisement -
- Advertisement -





ವಿಟ್ಲ: ಡಿ.7 ರಂದು ನಮ್ಮನಗಲಿದ ದಿ. ದಾಮೋದರ ಪೂಜಾರಿ ನಿಡ್ಯರವರಿಗೆ ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಹಾಗೂ ಅಯ್ಯಪ್ಪ ಭಕ್ತ ವೃಂದ ಕೆಲಿಂಜ ಇದರ ವತಿಯಿಂದ ಶ್ರಿನೀಕೆತನ ಮಂದಿರದಲ್ಲಿ ನುಡಿನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಡಿ.8 ರಂದು ನಡೆಯಿತು.

ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಪದ್ಮನಾಭ ಗೌಡ ಅಡ್ಯೆಯಿ ನುಡಿನಮನ ಸಲ್ಲಿಸಿದರು
- Advertisement -








