- Advertisement -
- Advertisement -




ಮಂಜೇಶ್ವರ: ವ್ಯಕ್ತಿಯೊಬ್ಬರ ಯುವಕನೊಬ್ಬ ಶವವಾಗಿ ಪತ್ತೆಯಾಗಿದ ಘಟನೆ ಬೇಕೂರು ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿ ನಡೆದಿದೆ.
ಮೃತಪಟ್ಟ ಯುವಕ ಶಾಂತಿಕಲ್ ನಿವಾಸಿ ಬಾಬು-ಲಕ್ಷ್ಮಿ ದಂಪತಿ ಪುತ್ರ ನಾರಾಯಣ (23) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಬೇಕೂರು ಶಾಲೆಯಲ್ಲಿ ನಡೆದ ಕಲಾ ಪ್ರದರ್ಶನಕ್ಕೆಂದು ಮನೆಯಿಂದ ಹೊರಟಿದ್ದರು. ಸಂಜೆ ಶಾಲೆ ಬಳಿಯ ಮೈದಾನದಲ್ಲಿ ನಾರಾಯಣ ಶವವಾಗಿ ಪತ್ತೆಯಾಗಿದ್ದಾರೆ.ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
- Advertisement -