Wednesday, April 2, 2025
spot_imgspot_img
spot_imgspot_img

(ಮಾ.25) ಬೊಳ್ನಾಡು ಶ್ರೀ ಚೀರುಂಭ ಭಗವತಿ ದೇವಿ ವಿಟ್ಲ ಶ್ರೀ ಮಹಾತೋಭಾರ ಪಂಚಲಿಂಗೇಶ್ವರ ದೇವರ ಭೇಟಿ

- Advertisement -
- Advertisement -

600 ವರ್ಷಗಳ ನಂತರ ನಡೆಯಲಿರುವ ವಿಶೇಷ ಕಾರ್ಯಕ್ರಮ

ಬೊಳ್ನಾಡು ಶ್ರೀ ಚೀರುಂಭ ಭಗವತಿ ದೇವಿ ವಿಟ್ಲ ಶ್ರೀ ಮಹಾತೋಭಾರ ಪಂಚಲಿಂಗೇಶ್ವರ ದೇವರ ಭೇಟಿಯಾಗುವ ಕಾರ್ಯಕ್ರಮವು ಮಾರ್ಚ್ 25.3.2025ನೇ ಮಂಗಳವಾರ ಸಂಜೆ 7 ಗಂಟೆಗೆ ನಡೆಯಲಿದೆ.

600 ವರ್ಷಗಳ ನಂತರ ನಡೆಯಲಿರುವ ವಿಶೇಷ ಕಾರ್ಯಕ್ರಮ ಸಂಜೆ 5.30ಕ್ಕೆ ಶ್ರೀ ಕ್ಷೇತ್ರ ಬೊಳ್ನಾಡಿನಿಂದ ಕಾಲ್ನಡಿಗೆಯಲ್ಲಿ ಹೊರಟು 7 ಗಂಟೆಗೆ ವಿಟ್ಲ ತಲುಪುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!