Friday, April 26, 2024
spot_imgspot_img
spot_imgspot_img

ಮಾಸ್ಕ್​ ಧರಿಸದೇ ಇರೋರಿಗೆ 1,000 ರೂಪಾಯಿ ದಂಡ

- Advertisement -G L Acharya panikkar
- Advertisement -

ಬೆಂಗಳೂರು: ಸರ್ಕಾರದ ದಂಡದ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಸವನಗುಡಿ ಡಿವಿಜಿ ರಸ್ತೆಯಲ್ಲಿ 6 ಜನ ಮಾರ್ಷಲ್​ಗಳ ತಂಡ ಕೈಯಲ್ಲಿ ಕೋಲು ಹಿಡಿದು ನಿಂತಿದೆ.


ರಾಜ್ಯ ಸರ್ಕಾರ ಮಾಸ್ಕ್​ ಧರಿಸದೇ ಇರೋರಿಗೆ 1,000 ರೂಪಾಯಿ ದಂಡ ವಿಧಿಸುವಂತೆ ಆದೇಶ ಹೊರಡಿಸಿದೆ. ಆದರೆ ಹಲವರು ಈ ಬಾರೀ ಮೊತ್ತಕ್ಕೆ ವಿರೋಧ ವ್ಯಕ್ತಪಡಿಸಿ ಹಣ ನೀಡುತ್ತಿರಲಿಲ್ಲ. ಆದ್ದರಿಂದ ಮಾರ್ಷಲ್​ಗಳು ಈಗ ಕೋಲು ಹಿಡಿದುಕೊಂಡು ನಿಂತಿದ್ದಾರೆ. ಮಾಸ್ಕ್​ ಧರಿಸದೇ ಬರುತ್ತಿರುವವರಿಗೆ ದಂಡ ಹಾಕುತ್ತಿದ್ದಾರೆ. ಜನಕ್ಕೆ ದಂಡ ಕೊಡುವ ಮನಸ್ಸಿಲ್ಲದಿದ್ದರೂ ಕೋಲಿಗೆ ಹೆದರಿ ದಂಡ ಪಾವತಿಸುತ್ತಿದ್ದಾರೆ.

- Advertisement -

Related news

error: Content is protected !!