- Advertisement -
- Advertisement -




ವಿಟ್ಲದ ಮೋತಿಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನಾಲೇಜ್ ಹಬ್ ನ ವತಿಯಿಂದ ನಡೆಯುತ್ತಿರುವ ಮೆಹಂದಿ ತರಭೇತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಕಾರ್ಯಕ್ರಮ ವಿಟ್ಲದ ಸ್ಪೈಸಿ ಹೊಟೇಲ್ ನ ಸಭಾಂಗಣದಲ್ಲಿ ನಡೆಯಲಿದೆ.
ನವಂಬರ್ 2 ರಂದು ಬೆಳಿಗ್ಗೆ 10-00 ಗಂಡೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ನಿಷ್ಮಾ ಆಝಿಮ್ ವಿಟ್ಲ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
- Advertisement -