- Advertisement -
- Advertisement -



ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ದಿ ನಾಲೇಡ್ಜ್ ಹಬ್ ನಲ್ಲಿ ಮೆಹಂದಿ ಮತ್ತು ಅರಿ ವರ್ಕ್ ಕೋರ್ಸ್ ಗೆ ದಾಖಲಾತಿ ಪ್ರಾರಂಭಗೊಂಡಿದೆ.
ಮೆಹಂದಿಯಲ್ಲಿ ವಿವಿಧ ಡಿಸೈನ್ ಗಳನ್ನು ಸಂಪೂರ್ಣವಾಗಿ ಕಲಿಸಿಕೊಡಲಾಗುತ್ತದೆ. ಮೆಹಂದಿ ಕೋರ್ಸ್ 1 ತಿಂಗಳ ಅವಧಿಯ ಕೋರ್ಸ್ ಆಗಿದೆ. ಅರಿ ವರ್ಕ್ 2 ತಿಂಗಳ ಕೋರ್ಸ್ ಆಗಿದ್ದು, ಕಡಿಮೆ ಶುಲ್ಕದಲ್ಲಿ ಅನುಭವಿ ಶಿಕ್ಷಕಿಯವರು ತರಬೇತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
9901535258
9611745258
9980205258
- Advertisement -








