Saturday, June 28, 2025
spot_imgspot_img
spot_imgspot_img

ವಿಟ್ಲ: ಮೆಹಂದಿ ಕ್ರ್ಯಾಶ್ ಕೋರ್ಸ್: ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯಿತಿ-ಕಡಿಮೆ ಫೀಸ್, ಕಡಿಮೆ ಅವಧಿಯ ಕೋರ್ಸ್

- Advertisement -
- Advertisement -

ವಿಟ್ಲ: ವಿಟ್ಲದ ಮೋತಿ ಸಿಟಿಯಲ್ಲಿ ಮೆಹಂದಿ ಕ್ರ್ಯಾಶ್ ಕೋರ್ಸ್ ಪ್ರಾರಂಭಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.

ಕೇವಲ 15 ದಿನಗಳ BASIC ADVANCE to BRIDAL ಸರ್ಟಿಫಿಕೇಟ್ ಕೋರ್ಸ್ , ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಹಂದಿ ಕಲಿಯುವ ಸುವರ್ಣ ಅವಕಾಶ ಇದೆ. ಶುಲ್ಕ ಕೇವಲ 1,499 .

ದಿನಾಂಕ : 05/10/2024 ರಿಂದ 20/10/2024ರ ವರೆಗೆ ಬೆಳಿಗ್ಗೆ 10:30 am to 12:30 pm ವರೆಗೆ ನಡೆಯಲಿದೆ. ನುರಿತ ಶಿಕ್ಷಕಿಯರಿಂದ ತರಬೇತಿ ನೀಡಲಾಗುವುದು, ಮಹಿಳಾ ಸ್ನೇಹಿ ಕ್ಲಾಸ್ ರೂಂ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ
9901535258
9980205258

- Advertisement -

Related news

error: Content is protected !!