- Advertisement -
- Advertisement -





ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಗರಿಷ್ಠ ದರವನ್ನು 60 ರಿಂದ 90 ಕ್ಕೆ ಏರಿಸಿದೆ.ದರ ಏರಿಕೆ ಫೆಬ್ರವರಿ 9 ರಿಂದ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 8 ರಂದು BMRCL ದರ ಹೆಚ್ಚಳ ಮಾಡಿದೆ. 5 ರಷ್ಟು ರಿಯಾಯಿತಿಯನ್ನು ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.0-2 ಕಿ.ಮೀ ಗೆ 10 ರೂ.ಹೆಚ್ಚಳ ಮಾಡಲಾಗಿದೆ.30 ಕಿ.ಮೀ ಗಿಂತಲೂ ಹೆಚ್ಚು ಪ್ರಯಾಣಕ್ಕೆ 60 ರೂ. ಇದ್ದುದನ್ನು 90 ರೂ(ಗರಿಷ್ಠ) ನಿಗದಿ ಪಡಿಸಲಾಗಿದೆ.
- Advertisement -