Wednesday, April 17, 2024
spot_imgspot_img
spot_imgspot_img

ಮೋದಿಯವರ ಹುಟ್ಟು ಹಬ್ಬಕ್ಕೆ ಸುಳ್ಯದ ಯವಕನ ವಿಭಿನ್ನ ರೀತಿಯಲ್ಲಿ ಶುಭಾಶಯ.ಯುವಕನ ಕೈಚಳಕದ ಶುಭಾಶಯಕ್ಕೆ ಮನಸೋತ ಪ್ರಧಾನಿ ನರೇಂದ್ರ ಮೋದಿ.

- Advertisement -G L Acharya panikkar
- Advertisement -

ಮಂಗಳೂರು:- ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಸುಳ್ಯದ  ಯವಕನ ವಿಭಿನ್ನ ರೀತಿಯಲ್ಲಿ ಶುಭಾಶಯಕ್ಕೆ ಮನಸೋತು ಮೆಚ್ಚುಗೆ ವ್ಯಕಪಡಿಸಿದ ಮೋದಿ ರಿಟ್ವೀಟ್ ಮಾಡಿದ್ದಾರೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಅಡ್ಕಾರುನ ಯುವಕ ಸಂದೇಶ್ ಎಂಬವರು ತಮ್ಮ ಕೈಚಳಕ ಮೂಲಕ ಎಲೆಯಲ್ಲಿ ಪ್ರಧಾನಿ ಭಾವಚಿತ್ರ ಬಿಡಿಸಿ ಟ್ವಿಟರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಈ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಸುಳ್ಯದ ಯುವಕನಿಗೆ ರಿಟ್ವೀಟ್ ಮಾಡಿ ಹೊಸದಾಗಿ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

- Advertisement -

Related news

error: Content is protected !!