- Advertisement -
- Advertisement -
ಕೊರೊನ ಮಹಾಮಾರಿ ವಿರುದ್ಧ ಹೋರಾಡುತ್ತಾ ಅನ್ ಲಾಕ್ 2ಗೆ ಪ್ರವೇಶಿಸಿದ್ದೇವೆ.ಕೊರೊನ ಸಾವಿನ ಸಂಖ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಉತ್ತಮ ಸ್ಥಿತಿಯಲ್ಲಿದೆ.ನಮ್ಮ ದೇಶದಲ್ಲಿ ಈಗ ಜನರ ಬೇಜವಾಬ್ದಾರಿ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ವೇಳೆ ಕಟ್ಟು ನಿಟ್ಟಾಗಿ ಕ್ರಮ ಪಾಲಿಸಬೇಕಿತ್ತು.80 ಕೋಟಿಗೂ ಹೆಚ್ಚು ಜನರಿಗೆ 3 ತಿಂಗಳ ರೇಷನ್ ಕೊಟ್ಟಿದ್ದೇವೆ.ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಜಾರಿ ಮಾಡಿದೆ.ಬಡವರಿಗೆ ಅನುಕೂಲವಾಗಲಿ ಎಂದು ಈ ಯೋಜನೆ ಜಾರಿ ಮಾಡಿದೆ.ನವೆಂಬರ್ ಅಂತ್ಯದವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. 90 ಸಾವಿರ ಕೋಟಿಯಷ್ಟು ಖರ್ಚಾಗಿದೆ.



- Advertisement -