- Advertisement -
- Advertisement -
ನ್ಯೂಸ್ ಡೆಸ್ಕ್, ವಿ ಟಿವಿ
ಮಂಗವೊಂದು ಪುಟ್ ಪಾತ್ ನಲ್ಲಿರುವ ಬಟ್ಟೆಯನ್ನು ಮುಖ, ಬಾಯಿ, ಕಣ್ಣು ಮುಗುಗಳನ್ನು ಮುಚ್ಚಿಕೊಳ್ಳುವ ಈ ವಿಡಿಯೋ ವೈರಲ್ ಆಗಿದೆ. ಕೊರೊನಾದ ಈ ಸಮಯದಲ್ಲಿ ಪ್ರಾಣಿಗಳ ಈ ವಿಡಿಯೋ ದಿಂದ ನಾವು ಕಲಿಯಬೇಕಾದ್ದು ತುಂಬಾ ಇದೆ ಎಂದು ಅನಿಸುತ್ತದೆ.
- Advertisement -