Thursday, March 28, 2024
spot_imgspot_img
spot_imgspot_img

ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ:ವಿಟ್ಲದಲ್ಲಿ ಎಂಎಸ್ಐಎಲ್ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದಲ್ಲಿ ಎಂಎಸ್ಐಎಲ್ ಶುಭಾರಂಭಗೊಂಡಿದೆ. ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಎಂಬಲ್ಲಿ ನವೀನ್ ಕುಮಾರ್ ಶೆಟ್ಟಿ ಮಾಲಕತ್ವದ ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ. ವಿಟ್ಲದಲ್ಲಿ ಪ್ರಥಮ ಬಾರಿಗೆ ಎಂಎಸ್ಐಎಲ್ ಪ್ರಾರಂಭಗೊಂಡಿದ್ದು, ಗ್ರಾಹಕರಿಗೆ ಎಂ ಆರ್ ಪಿ ದರದಲ್ಲಿ ಮದ್ಯ ಲಭಿಸಲಿದೆ.

ಕಾರ್ಯಾಕ್ರಮದಲ್ಲಿ ಪಾಂಡುರಂಗ ಬಾಳಿಗ , ಸಹಾಯಕ ವ್ಯವಸ್ಥಾಪಕರು ಮಂಗಳೂರು ಶಾಖೆ,ರಾಜೇಶ್ ನಿರ್ಮಲ್ ಎಂ ಐ ಎಸ್ ಎಲ್ ನ ನಿರ್ವಾಹಕರು, ಶುಭಕರ್ ಅಜ್ರಿ ಮಂಗಳೂರು ಶಾಖೆಯ ಮುಖ್ಯಸ್ಥರು,ಆರೋಗ್ಯರಾಜ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

- Advertisement -

Related news

error: Content is protected !!