- Advertisement -
- Advertisement -
ಮುಡಿಪಿನಲ್ಲಿ ಇಂದು ಹಿಂದೂ ಜಾಗರಣ ವೇದಿಕೆ ಹಾಗೂ ಕಟ್ಟೆ ಫ್ರೆಂಡ್ಸ್ ಮುಡಿಪು ಇದರ ವತಿಯಿಂದ ನಡೆದ ಯೋಧ ನಮನ ಕಾರ್ಯಕ್ರಮ ನಡೆಯಿತು…
ಚೀನಾದ ಕುತಂತ್ರದಿಂದ ಹತರಾದ ನಮ್ಮ ದೇಶದ 20 ಸೈನಿಕರು ಹುತಾತ್ಮರಾಗಿದ್ದರು..ಇವರನ್ನು ಸ್ಮರಿಸಲು ಯೋಧರಿಗೆ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ವಿಟ್ಲ ಪ್ರಖಂಡದ ಸಂಪರ್ಕ ಪ್ರಮುಖರಾದ ನರಸಿಂಹ ಮಾಣಿ ಇವರು ಮುಖ್ಯ ಭಾಷಣ ಮಾಡಿದರು..ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಲೇಜು ವಿಧ್ಯಾರ್ಥಿ ಪ್ರಮುಖರಾದ ಗಣೇಶ್ ಕಡೇಶಿವಾಲಯ ಇವರು ಚೀನಾದ ಹೇಡಿತವನ್ನು,ಭಾರತದ ಸೇನೆಯ ಶಕ್ತಿಯನ್ನು ವಿವರಿಸಿದರು. ಹಿರಿಯರಾದಂತಹ ಟಿ.ಜಿ ರಾಜಾರಾಮ್ ಭಟ್ ಸೇರಿದಂತೆ ಹಲವು ಬಿಜೆಪಿ ನಾಯಕರು,ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು…

- Advertisement -