Monday, May 6, 2024
spot_imgspot_img
spot_imgspot_img

ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ. 71.83 ರಷ್ಟು ಮತದಾನ

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is VC_PUC_-1-819x1024.jpg

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆದಿದ್ದು,ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.71.83 ರಷ್ಟು ಮತದಾನವಾಗಿದೆ.

ಶೇಕಡವಾರು ಮತದಾನದ ವಿವರ ಇಂತಿದೆ.
ಬೆಳ್ತಂಗಡಿ- 75.59
ಮೂಡಬಿದ್ರಿ – 68.62
ಮಂಗಳೂರು ನಗರ ಉತ್ತರ – 69.75
ಮಂಗಳೂರು ನಗರ ದಕ್ಷಿಣ- 61.81
ಮಂಗಳೂರು – 73.45
ಬಂಟ್ವಾಳ-73.69
ಪುತ್ತೂರು – 75.2
ಸುಳ್ಯ – 78.35

- Advertisement -

Related news

error: Content is protected !!