- Advertisement -
- Advertisement -


ವಿಟ್ಲ: ಮೂದುರು ಫ್ರೆಂಡ್ಸ್ ಚಂದಳಿಕೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಿತು. ಅಧ್ಯಕ್ಷರಾಗಿ ಸಂದೀಪ್ ಮೂದುರು ಹಾಗೂ ಕಾರ್ಯದರ್ಶಿಯಾಗಿ ಆದರ್ಶ ಮೂದುರು ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಲೋಹಿತ್ ಮೂದುರು, ಸಂಚಾಲಕರಾಗಿ ದೀಕ್ಷಿತ್ ಮೂದುರು, ಗೌರವ ಅಧ್ಯಕ್ಷರಾಗಿ ದಯಾನಂದ ಮೂದುರು, ಉಪಾಧ್ಯಕ್ಷರಾಗಿ ನಿತಿನ್ ಮೂದುರು, ಜತೆ ಕಾರ್ಯದರ್ಶಿಯಾಗಿ ಪವನ್ ಮೂದುರು, ಕೋಶಾಧಿಕಾರಿಯಾಗಿ ನಿತೀಶ್ ಮೂದುರು ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
- Advertisement -