Thursday, October 10, 2024
spot_imgspot_img
spot_imgspot_img

ವಿಟ್ಲ: (ಸೆ. 5 – 8) ಗಣೇಶ ಚತುರ್ಥಿ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಪ್ತ ಜ್ಯುವೆಲ್ಸ್‌ನಲ್ಲಿ ಹೊನ್ನಿನ ಸ೦ಭ್ರಮ

- Advertisement -
- Advertisement -

ವಿಟ್ಲ: ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ಮೃತ ಮಳಿಗೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್‌ನಲ್ಲಿ ಗಣೇಶ ಚತುರ್ಥಿ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್‌ 5 ರಿಂದ 8ರವರೆಗೆ ಹೊನ್ನಿನ ಸ೦ಭ್ರಮದ ವಿಶೇಷ ಕೊಡುಗೆಗಳು ಇದೆ.

50,000/- ಖರೀದಿಗೆ ಚಿನ್ನದ ನಾಣ್ಯ ಖಚಿತ, ಬೆಳ್ಳಿಯ ಆಭರಣಗಳಿಗೆ 15% ಡಿಸ್ಕೌಂಟ್‌, ಬೆಳ್ಳಿಯ ಪರಿಕರಗಳಿಗೆ 10% ಡಿಸ್ಕೌಂಟ್‌, ಬೆಳ್ಳಿಯ ಹ್ಯಾಂಡ್‌ಮೇಡ್ ಆಭರಣಗಳಿಗೆ 10% ಡಿಸ್ಕೌಂಟ್‌, ಆಭರಣ ಸಂಗ್ರಹಣ ಯೋಜನೆ ಸೇರಿದವರಿಗೆ ಬೆಳ್ಳಿನಾಣ್ಯ ಖಚಿತ, ದೈವದೇವರುಗಳ ಪರಿಕರಗಳಿಗೆ 5% ಡಿಸ್ಕೌಂಟ್‌, ಹಳೆಯ ಚಿನ್ನಾಭರಣಗಳನ್ನು HUID ಹಾಲ್‌ಮಾರ್ಕ್ ಚಿನ್ನಾಭರಣಗಳಿಗೆ ಬದಲಾಯಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!