Monday, June 15, 2026
spot_imgspot_img
spot_imgspot_img

ಮುಂಬೈ ಮಹಾನಗರದಲ್ಲಿ ಮೆಟ್ರೋ ರೈಲು ಆರಂಭ

- Advertisement -
- Advertisement -


ಮುಂಬೈ: ಕೊರೋನಾ ಮಹಾ ಮಾರಿಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ಸೇವೆಯನ್ನು ಮುಂಬೈನಲ್ಲಿ ಪುನರಾರಂಭಿಸಲಾಗಿದೆ. ಆರಂಭದ ಹಂತದಲ್ಲಿ ಶೇಕಡ ಐವತ್ತು ರೈಲುಗಳು ಮಾತ್ರ ಸಂಚಾರ ನಡೆಸಲಿವೆ.

ಕೊರೋನಾ ಸಂಬಂಧಿತ ಎಲ್ಲ ಮಾರ್ಗಸೂಚಿ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ ಮತ್ತು ಶುಚಿತ್ವ ಪಾಲನೆಗೆ ರೈಲು ನಿಲ್ದಾಣದಲ್ಲಿ ಆದ್ಯತೆ ನೀಡಲಾಗಿದೆ.ಮೆಟ್ರೋ ರೈಲು ಆರಂಭದಿಂದ ನೌಕರರಿಗೆ ದೊಡ್ಡ ರಿಲೀಫ್ ದೊರೆತಿದೆ.

- Advertisement -

Related news

error: Content is protected !!