Sunday, October 6, 2024
spot_imgspot_img
spot_imgspot_img

ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಗೆ ಜೀವದಾನ ಕೊಟ್ಟ “ಭದ್ರತಾ ಸಿಬ್ಬಂದಿ”..

- Advertisement -
- Advertisement -

ಮುಂಬೈ:ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯೊಬ್ಬರನ್ನು ಕೂದಲೆಳೆ ಅಂತರದಲ್ಲಿ ರೈಲ್ವೇ ಭದ್ರತಾ ಸಿಬ್ಬಂದಿ (ಸೋಮನಾಥ್ ಮಹಾಜನ್) ರಕ್ಷಿಸಿರುವ ಘಟನೆ ಇದಾಗಿದೆ. ಮುಂಬೈ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

52 ವರ್ಷದ ಪ್ರಯಾಣಿಕರು ಒಬ್ಬರು ‌ಚಲಿಸುತ್ತಿದ್ದ ರೈಲಿನಿಂದ ಹೊರಗೆ ಜಿಗಿಯಲು ಪ್ರಯತ್ನಿಸಿದ್ದರು. ಈ ವೇಳೆ ಆಯತಪ್ಪಿದ ಬಿದ್ದುಬಿಟ್ಟರು.ಸೋಮನಾಥ್ ಮಹಾಜನ್ ಭದ್ರತಾ ಸಿಬ್ಬಂದಿಯೊಬ್ಬರು ಓಡಿ ಬಂದು ಪ್ರಯಾಣಿಕ ನನ್ನು ಅವರನ್ನು ರಕ್ಷಣೆ ಮಾಡಿದ್ದಾರೆ.

- Advertisement -

Related news

error: Content is protected !!