Wednesday, July 29, 2026
spot_imgspot_img
spot_imgspot_img

ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪುರಸಭೆಯ ಮುಖ್ಯಾಧಿಕಾರಿ!

- Advertisement -
- Advertisement -

ಮೈಸೂರು: ಕಾಮಗಾರಿ ಬಿಲ್‌ ಪಾವತಿಗಾಗಿ ಗುತ್ತಿಗೆದಾರರೊಬ್ಬರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಪುರಸಭೆಯ ಮುಖ್ಯಾಧಿಕಾರಿ ಪುಷ್ಪಲತಾ ಭ್ರಷ್ಟಾಚಾರ ನಿಗ್ರಹ ದಳದ ಪೋಲಿಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಪುರಸಭಾ ಕಾರ್ಯಾಲಯದಲ್ಲಿ ಗುತ್ತಿಗೆದಾರ ಆನಂದ್‌ ಅವರು ನಿರ್ವಹಿಸಿದ್ದ ಕಾಮಗಾರಿಗಾಗಿ 13 ಲಕ್ಷ ಪಾವತಿಸಲು ಪುಷ್ಪಲತಾ ಲಂಚಕ್ಕೆ ಬೇಡಿಕೆ ನೀಡಿ ಪಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

- Advertisement -

Related news

error: Content is protected !!