- Advertisement -
- Advertisement -






ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕೊಡಾಜೆ ನಿವಾಸಿ ಪ್ರಸಿದ್ದ ಬೆಲ್ಲದ ವ್ಯಾಪಾರಿ ನಾಗೇಶ್ ಶೆಟ್ಟಿ ಇವರು ಇಂದು ಡಿಸೆಂಬರ್ 21ರಂದು ಬೆಳಿಗ್ಗೆ ತಮ್ಮ ಕೊಡಾಜೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಸವಿತಾ, ಮಕ್ಕಳಾದ ಆದಿತ್ಯ ಹಾಗೂ ಅಭಯ್ ಇವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ರಾತ್ರಿ ಕೊಡಾಜೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
- Advertisement -