- Advertisement -
- Advertisement -
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಹನುಮಾನಗ ಗಡಿ ತಲುಪಲಿದ್ದಾರೆ. ಇಲ್ಲಿ ಸದ್ಯ ವಿಶೇಷ ಪೂಜೆ ಸಲ್ಲಿಸಿದರು. ಇದೀಗ ರಾಮಜನ್ಮಭೂಮಿಯತ್ತ ಪ್ರಧಾನಿ ಹೊರಟಿದ್ದಾರೆ. ಅಲ್ಲಿ 10 ನಿಮಿಷ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.
ಬಳಿಕ 12.15ಕ್ಕೆ ರಾಮ ಮಂದಿರ ನಿರ್ಮಾಣ ಜಾಗದಲ್ಲಿ ಪಾರಿಜಾತ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಮಮಂದಿರ ಭೂಮಿಪೂಜೆ ನೆರೆವೇರಲಿದೆ.
- Advertisement -