- Advertisement -
- Advertisement -
ಅಯೋಧ್ಯೆ: ಪೌರಾಣಿಕ ನಗರಿ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಲಲ್ಲಾನ ದರ್ಶನ ಪಡೆದರು. ರಾಮಲಲ್ಲಾನಿಗೆ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು. ರಾಮಲಲ್ಲಾನ ಆಶೀರ್ವಾದ ಪಡೆದ ಬಳಿಕ ಪಾರಿಜಾತ ಸಸಿ ನೆಟ್ಟರು.
Uttar Pradesh: Prime Minister Narendra Modi plants a Parijat sapling, considered a divine plant, ahead of foundation stone-laying of #RamTemple in #Ayodhya. pic.twitter.com/fWVihWMYYE
— ANI (@ANI) August 5, 2020
ಪಾರಿಜಾತ ಸಸಿನೆಡುವ ಮೂಲಕ ಹನಿ ನೀರಾವರಿಗೆ ಉತ್ತೇಜನ ನೀಡಿ ಎಂದು ಸಂದೇಶ ಸಾರಿದರು. ಸದ್ಯ ರಾಮಜನ್ಮಭೂಮಿಯಲ್ಲಿ ಕಳಶ ಪ್ರತಿಷ್ಠಾಪಿಸಲಿರುವ ಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
- Advertisement -