Monday, April 29, 2024
spot_imgspot_img
spot_imgspot_img

ಅಥ್ಲೆಟಿಕ್ಸ್ನಲ್ಲಿ ದಾಖಲೆ ಬರೆದ ಚೋಪ್ರಾ..! ಚಿನ್ನ ಗೆದ್ದ ನೀರಜ್ ಚೋಪ್ರಾ

- Advertisement -G L Acharya panikkar
- Advertisement -

ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರು, ಅಥ್ಲೆಟಿಕ್ಸ್ನಲ್ಲಿ ಸ್ವತಂತ್ರ ಭಾರತದ ಮೊದಲ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಹಂತದಲ್ಲೇ ಅತೀ ದೂರಕ್ಕೆ ಎಸೆದು ಪೈನಲ್ ಪ್ರವೇಶ ಪಡೆದಿದ್ದರು ನೀರಜ್..!

ಟೋಕಿಯೊ 2020 ರಲ್ಲಿ ಇದು ಭಾರತದ 7 ನೇ ಪದಕವಾಗಿದ್ದು, ಮೊದಲ ಸ್ವರ್ಣ ಪದಕಕ್ಕೆ ಚೋಪ್ರಾ ಮುತ್ತಿಕ್ಕಿದ್ದಾರೆ.

Image

13 ವರ್ಷದ ಬಳಿಕ ಚಿನ್ನ: ಭಾರತದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದಿತು. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಬಂಗಾರದ ಪದಕ ಗೆದ್ದುಕೊಂಡಿದ್ದರು.

- Advertisement -

Related news

error: Content is protected !!