Wednesday, April 24, 2024
spot_imgspot_img
spot_imgspot_img

RSS ವರಿಷ್ಟ ಮೋಹನ್ ಭಾಗವತ್ ಬ್ಲೂ ಟಿಕ್ ರದ್ದುಪಡಿಸಿದ ಟ್ವಿಟರ್

- Advertisement -G L Acharya panikkar
- Advertisement -

ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರ ವೈಯಕ್ತಿಕ ಟ್ವಿಟರ್ ಖಾತೆಗೆ ನೀಡಲಾಗಿದ್ದ ಬ್ಲೂ ಬ್ಯಾಡ್ಜ್ ರದ್ದುಪಡಿಸಿದೆ.

ಮುಂಜಾನೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಲ್ಲಿ ಇದೇ ರೀತಿಯ ಬದಲಾವಣೆ ಮಾಡಿದ್ದು, ಬಳಿಕ ವಿರೋಧ ವ್ಯಕ್ತವಾದ ಬಳಿಕ ಬ್ಲೂ ಬ್ಯಾಡ್ಜ್ ಸಕ್ರಿಯಗೊಳಿಸಿತ್ತು. ಟ್ವಿಟರ್ ತೀರ್ಮಾನ ಕುರಿತಂತೆ ಮೋಹನ್ ಭಾಗವತ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement -

Related news

error: Content is protected !!