Monday, June 8, 2026
spot_imgspot_img
spot_imgspot_img

ನಿಂತಿಕಲ್ಲು : ಸಂತೋಷ್ ಕುಮಾರ್ ರೈ ಕೈಕಾರ ಮಾಲಕತ್ವದ ಶ್ರೀ ಕಲ್ಕುಡ ಫ್ಯೂಯಲ್ ಸ್ಟೇಶನ್ ಶುಭಾರಂಭ

- Advertisement -
- Advertisement -

ನಿಂತಿಕಲ್ಲು : ಸಂತೋಷ್ ಕುಮಾರ್ ರೈ ಕೈಕಾರ ಮಾಲಕತ್ವದ ಶ್ರೀ ಕಲ್ಕುಡ ಫ್ಯೂಯಲ್ ಸ್ಟೇಶನ್ ಸೆ.21ರಂದು ಬೆಳಿಗ್ಗೆ 10.35 ಕ್ಕೆ ಶುಭಾರಂಭಗೊಳ್ಳಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ ನವೀನ್ ಕುಮಾರ್‍ ಎಂ.ಜಿ DGM Retail. Mangalore Retail Regional Office. HPCL, ಮುರುಳ್ಯ ಗ್ರಾ.ಪಂ.ಅಧ್ಯಕ್ಷ ವನಿತ ಸುವರ್ಣ, ಎಡಮಂಗಲ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಜಾಲ್ತರು, ಬಾಳಿಲ ಗ್ರಾ.ಪಂ.ಅಧ್ಯಕ್ಷ ಪಾವನ ಜೋಗಿಬೆಟ್ಟು, ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್‍ ಕರಿಕ್ಕಳ, ಕೇರ್ಪಳ ವ್ಯವಸ್ಥಾಪನಾ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ವಸಂತ ನಡುಬೈಲು, ನಾಗವೇಣಿ ರೈ, ಪಜಿಂಜಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!