Friday, June 27, 2025
spot_imgspot_img
spot_imgspot_img

ವಿಟ್ಲ: (ಜ.4)ಒಕ್ಕೆತ್ತೂರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ

- Advertisement -
- Advertisement -

ವಿಟ್ಲ: ಒಕ್ಕೆತ್ತೂರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ ಜ.4 ಗುರುವಾರದಂದು ನಡೆಯಲಿದೆ.

ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣವನ್ನು ನಿರ್ಮಿಸಲು ಹಾಗೂ ಅವರ ನೈಜ ಜೀವನಕ್ಕೆ ಉಪಯುಕ್ತವಾದ ಮಾಹಿತಿಗಳನ್ನು ಪಡೆಯಲು ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನವನ್ನು ಉಂಟು ಮಾಡಲು ಮೆಟ್ರಿಕ್ ಮೇಳವನ್ನು ನಡೆಸುತ್ತಿದ್ದು ಈ ಮೆಟ್ರಿಕ್ ಮೇಳದಲ್ಲಿ ಮಕ್ಕಳು ಫ್ಯಾನ್ಸಿ ಅಂಗಡಿ, ಹಣ್ಣು ಹಂಪಲುಗಳ ಅಂಗಡಿ, ತರಕಾರಿ ಅಂಗಡಿ, ಹೂವಿನ ಗಿಡಗಳ ಅಂಗಡಿ, ಚಾಟ್ಸ್ ಅಂಗಡಿ, ಐಸ್ ಕ್ರೀಮ್ ಅಂಗಡಿ, ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳ ಅಂಗಡಿ, ಜ್ಯೂಸ್ ಹಾಗೂ ಇನ್ನಿತರ ಅಂಗಡಿಗಳನ್ನು ಇಟ್ಟು ವಿದ್ಯಾರ್ಥಿಗಳೇ ವ್ಯವಹಾರವನ್ನು ನಡೆಸುವುದಾಗಿದೆ. ಮೆಟ್ರಿಕ್ ಮೇಳದಲ್ಲಿ ಪೋಷಕರು ಮಕ್ಕಳೊಂದಿಗೆ ಸಹಕರಿಸಬೇಕೇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!