Saturday, May 4, 2024
spot_imgspot_img
spot_imgspot_img

ಕುಸ್ತಿ; ಸೆಮಿ ಫೈನಲ್ ಪ್ರವೇಶಿಸಿದ ಬಜರಂಗ್ ಪುನಿಯಾ

- Advertisement -G L Acharya panikkar
- Advertisement -

ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೊಕಿಯೊ ಒಲಂಪಿಕ್ಸ್​ನಲ್ಲಿ ಸೆಮಿ​ಫೈನಲ್​ ಪ್ರವೇಶಿಸಿದ್ದು, ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಬಜರಂಗ್ ಅವರು ಇರಾನ್ ನ ಮೊರ್ತೆಝಾ ಘಿಯಾಸಿ ಅವರನ್ನು 2-1 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದರು.

ಬಜರಂಗ್ ಪುನಿಯಾ

ಬಜರಂಗ್ ಅವರು ಇಂದು ಮಧ್ಯಾಹ್ನ 2:55ಕ್ಕೆ ನಡೆಯಲಿರುವ ಸೆಮಿ ಫೈನಲ್ ನಲ್ಲಿ ಅಝರ್ ಬೈಜಾನ್ ನ ಹಾಜಿ ಅಲಿಯೇವ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ, ಮಹಿಳಾ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕುಸ್ತಿಪಟು ಸೀಮಾ ಬಿಸ್ಲಾ 1-3 ರಿಂದ ಟುನೀಶಿಯಾದ ಸರ್ರಾ ಹಮ್ದಿ ವಿರುದ್ಧ ಸೋತರು.

- Advertisement -

Related news

error: Content is protected !!