Friday, April 26, 2024
spot_imgspot_img
spot_imgspot_img

1 ವರ್ಷದ ಬಳಿಕ ಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ 4ಜಿ ಇಂಟರ್ ನೆಟ್ ಸೇವೆಗೆ ಸರ್ಕಾರ ಅನುಮತಿ

- Advertisement -G L Acharya panikkar
- Advertisement -

ಶ್ರೀನಗರ: 4ಜಿ ಇಂಟರ್ ನೆಟ್ ಸೇವೆಯಿಂದ ವಂಚಿತರಾಗಿದ್ದ ಜಮ್ಮು-ಕಾಶ್ಮೀರದ ಜನರಿಗೆ ಸುಮಾರು ಒಂದು ವರ್ಷದ ಬಳಿಕ ಗುಡ್ ನ್ಯೂಸ್ ಸಿಕ್ಕಿದೆ. ಆಗಸ್ಟ್ 15ರ ಬಳಿಕ ಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 4ಜಿ ಇಂಟರ್ ನೆಟ್ ಸೇವೆಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.

ಆದರೆ ಈ 4 ಜಿ ಇಂಟರ್ ನೆಟ್ ಸೇವೆ ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಪ್ರದೇಶಗಳಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಇರುವ ಪ್ರದೇಶಗಳಿಗೆ ಮಾತ್ರ 4ಜಿ ಇಂಟರ್ ನೆಟ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದೆ.

- Advertisement -

Related news

error: Content is protected !!