ವಿಟ್ಲ: ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕೀರ್ಣದ 2ನೇ ಮಹಡಿಯಲ್ಲಿ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ನಾಳೆ ನ.3 ನೇ ಆದಿತ್ಯವಾರ ಶುಭಾರಂಭಗೊಳ್ಳಲಿದೆ.
ಬಾಂಬೆ ಕಲ್ಕತ್ತ, ಸೂರತ್, ನಾಗಪುರಂ, ಅಹಮದ್ ಬಾದ್ ಎಲ್ಲ ಬ್ರಾಂಡ್ ನ ಉತ್ಪನ್ನಗಳನ್ನಗಳನ್ನು ವಿಟ್ಲದ ಜನತೆಗೆ ಪರಿಚಯಿಸಲು ಮುಂದಾಗಿರುವ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆಯಲ್ಲಿ ಗ್ರಾಹಕರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಎಲ್ಲ ಮಾದರಿಯ ಉಡುಪುಗಳು ಸಿಗಲಿದೆ.
ಹೆಸರುವಾಸಿ ಬ್ರಾಂಡ್ ಗಳನ್ನೂಳಗೊಂಡ ಬೃಹತ್ ಕಲೆಕ್ಷನ್ ಗಳು ಲಭ್ಯವಿದ್ದು, ಪುರುಷರ ವಿವಿಧ ವಿನ್ಯಾಸದ ಶರ್ಟ್ ಗಳು, ಪ್ಯಾಂಟ್ ಪೀಸ್, ಹಾಗೂ ಮಹಿಳೆಯರ ಕಾಂಚೀಪುರಂ, ಫ್ಯಾನ್ಸಿ, ಕಾಟನ್, ರೇಷ್ಮೆ ಹೀಗೆ ಹಲವು ವಿನ್ಯಾಸದ ಸೀರೆಗಳು ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳು, ಹಾಗೂ ಮಕ್ಕಳ ವಿವಿಧ ಶೈಲಿಯ ಫ್ಯಾಷನ್ ಉಡುಪುಗಳು ಹಾಗೂ ಎಲ್ಲಾ ಮಾದರಿಯ ಉಡುಪುಗಳು ವಿಶೇಷ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ದೊರೆಯಲಿದೆ.
ಹವಾನಿಯಂತ್ರಿತ ಶೋ ರೂಮ್ ಜೊತೆಗೆ ಸುಸಜ್ಜಿತ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.
ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗಿದ್ದು, ಇಂದೇ ಭೇಟಿ ನೀಡಿ,
ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್
ಎರಡನೇ ಮಹಡಿ
ಸ್ಮಾರ್ಟ್ ಸಿಟಿ ಸಂಕೀರ್ಣ
ವಿಟ್ಲ ಪುತ್ತೂರು ಮುಖ್ಯ ರಸ್ತೆ, ವಿಟ್ಲ