Friday, June 5, 2026
spot_imgspot_img
spot_imgspot_img

ವಿಟ್ಲ: ಪ್ರಪ್ರಥಮ ಬಾರಿಗೆ ಬ್ರಾಂಡೆಡ್ ಫಾಬ್ರಿಕ್ಸ್ ಗಳನ್ನೊಳ ಗೊಂಡ D.vogue wedding studio by D-man ಸಂಸ್ಥೆ ಶುಭಾರಂಭ

- Advertisement -
- Advertisement -

ವಿಟ್ಲ : ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಬ್ರಾಂಡೆಡ್ ಫಾಬ್ರಿಕ್ಸ್ ಡೆಸ್ರ್ ಮೆಟೀರಿಯಲ್ ಗಳನ್ನೊಳಗೊಂಡ D.vogue wedding studio by D-man ಎಂಬ ನೂತನ ಸಂಸ್ಥೆಯು ಇದೇ ಬರುವ 12-05-2025 ನೇ ಸೋಮವಾರದಂದು ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕಿರ್ಣದಲ್ಲಿ ಶುಭಾರಂಭಗೊಳ್ಳಲಿದೆ.

ಈ ಸಂಸ್ಥೆ ಯಲ್ಲಿ ಮದುವೆ ಸಮಾರಂಭ ಗಳಿಗೆ ಪುರುಷರ ಬೇಕಾಗುವ ವಿವಿಧ ವಿನ್ಯಾಸದ ಬ್ರಾಂಡೆಡ್ ಡ್ರೆಸ್ ಗಳು, ಡ್ರೆಸ್ ಪೀಸ್ ಗಳು ಲಭ್ಯವಿದೆ. ಶುಭಾರಂಭದ ಪ್ರಯುಕ ಮೇ 20ರವರೆಗೆ ಆಫರ್ಸ್ ನಡೆಯಲಿದ್ದು ,ಇಲ್ಲಿ ಎಲ್ಲ ವಿಧದ ಬ್ರಾಂಡೆಡ್ ಫಾಬ್ರಿಕ್ಸ್ ಲಭ್ಯವಿದೆ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9972428569 9740271371

- Advertisement -

Related news

error: Content is protected !!