Saturday, May 4, 2024
spot_imgspot_img
spot_imgspot_img

ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಇನ್ನು ಮುಂದೆ ತಿರುವಂಕೂರು ರಾಜ ಮನೆತನಕ್ಕೆ

- Advertisement -G L Acharya panikkar
- Advertisement -

ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೇರಳ ಕಮ್ಯುನಿಸ್ಟ್ ಸರಕಾರವು ವಿಮುಕ್ತಗೊಳಿಸಿದೆ. ಸಂವಿಧಾನದ ಪ್ರಕಾರ , ಸರ್ಕಾರಕ್ಕೆ ಯಾವುದೇ ರೀತಿ ಅಧಿಕಾರವಿಲ್ಲ. ದೇವಸ್ಥಾನದ ಪರಂಪರೆಯ ಎರಡು ಲಕ್ಷ ಕೋಟಿ ಆಸ್ತಿ ಮೇಲೆ ಸರ್ಕಾರದ ಯಾವುದೇ ರೀತಿ ಅಧಿಕಾರವಿರುವುದಿಲ್ಲ. ದೇವಸ್ಥಾನದ ಆಡಳಿತ ತಿರುವಂಕೂರು ರಾಜ ಮನೆತನಕ್ಕೆ ಸೇರಿರುತ್ತದೆ. ಸುಬ್ರಹ್ಮಣ್ಯಂ ಸ್ವಾಮಿಯವರು ಈ ಕೇಸ್ ಅನ್ನು ಗೆದ್ದಿದ್ದಾರೆ.

ದೇವಸ್ಥಾನದ ಆಡಳಿತ ಹಿಂದುಗಳಿಗೆ ಮಾತ್ರ ಮೀಸಲಾಗಿರುತ್ತದೆ. ತಿರುವಂಕೂರು ಮನೆತನದ ರಾಜಕುಮಾರ ಈ ವಿಷಯವನ್ನು ತಮ್ಮ ತಾಯಿಗೆ ಹೇಳಿ ಇಬ್ಬರೂ ಸಹ ಖುಷಿಪಟ್ಟರು. ಇದು ಕೇವಲ ಪ್ರಾರಂಭವಾಗಿದ್ದು, ಸರ್ಕಾರದ ಹೋರಾಟ ದೇವಸ್ಥಾನದ ಮಾಲಿಕತ್ವ ಮೇಲೆ ಇನ್ನೂ ಮುಗಿದಿಲ್ಲ. ಎಲ್ಲಾ ಹಿಂದುಗಳು ಏಕತೆ ಇಂದ ಇದ್ದರೆ ಅಸಾಧ್ಯವಾದದನ್ನು ಸಾಧ್ಯಗೊಳಿಸಲು ಸಾಧ್ಯ.

- Advertisement -

Related news

error: Content is protected !!