Monday, March 8, 2021

ಮಾರಾಕಾಯುಧದಿಂದ ಅಟ್ಟಾಡಿಸಿ ದಾಳಿ – ಯುವಕನ ಸ್ಥಿತಿ ಗಂಭೀರ

ಪಡುಬಿದ್ರೆ: ಮಾರಾಕಾಯುಧದಿಂದ ಅಟ್ಟಾದಿಸಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.


ಗಾಯಾಳು ಯುವಕನನ್ನು ಕೃಷ್ಣಪುರ ನಿವಾಸಿ ಉಮ್ಮರ್ ಫಾರೂಕ್ ಎನ್ನಲಾಗಿದೆ. ತೀವ್ರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಪಡುಬಿದ್ರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಉಮ್ಮರ್ ಫಾರೂಕ್. ಕೆಲವೊಂದು ಹೊಡೆದಾಟ ಪ್ರಕ್ರಿಯೆಯಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು. ದ್ವಿಚಕ್ರ ವಾಹನದಲ್ಲಿ ಮಾರಾಕಾಯುಧವನ್ನು ಹಿಡಿದು ಬಂದವರ ತಂಡ ದಾಳಿ ನಡೆಸಿದೆ. ಜೀವನ್ಮರಣ ಹೋರಾಟದಲ್ಲಿದ್ದ ಫಾರೂಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!