Saturday, June 28, 2025
spot_imgspot_img
spot_imgspot_img

ಪಡುಬಿದ್ರಿ: ನಿಲ್ಲಿಸಿದ್ದ ಸ್ಕೂಟರ್‌ ಕಳವು; ಪ್ರಕರಣ ದಾಖಲು..!

- Advertisement -
- Advertisement -

ಪಡುಬಿದ್ರಿ: ನಿಲ್ಲಿಸಿದ್ದ ಸ್ಕೂಟರ್‌ರನ್ನು ಕಳವು ಮಾಡಿದ ಘಟನೆ ಪಡುಬಿದ್ರಿ ಎಂಬಲ್ಲಿ ನಡೆದಿದೆ.

ಇಮ್ರಾನ್ ಎಂಬವರು ಮಾ.13ರಂದು ರಾತ್ರಿ ತೆಂಕ ಎರ್ಮಾಳು ಗ್ರಾಮದ ಜಿ.ಎಸ್‌. ಕಾಂಪ್ಲೆಕ್ಸ್‌ನಲ್ಲಿ ನಿಲ್ಲಿಸಿದ್ದ ಒಂದು ಲಕ್ಷ ರೂ. ಮೌಲ್ಯದ ಕೆಎ-19-ಎಚ್‌ಪಿ-2901 ನಂಬರಿನ ಸ್ಕೂಟರ್ ಕಳವಾಗಿರುತ್ತದೆ. ಈ

ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!