- Advertisement -
- Advertisement -






ಪಾಕಿಸ್ತಾನವು ಭಾರತದ ಜಮ್ಮು ಪ್ರಾಂತ್ಯದಲ್ಲಿ ಭೀಕರ ದಾಳಿ ಮುಂದುವರಿಸಿದ್ದು ಕ್ಷಿಪಣಿ, ಡೋನ್ & ಶೆಲ್ ದಾಳಿ ಮೂಲಕ ತನ್ನ ಉಚ್ಚಾಟ ಪ್ರದರ್ಶಿಸುತ್ತಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಪಾಕಿಸ್ತಾನದ ಮೂರು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ.
ಪಾಕಿಸ್ತಾನದ ಎಫ್-16 & ಚೀನಾ ನಿರ್ಮಿತ ಎರಡು ಯುದ್ಧ ವಿಮಾನಗಳನ್ನು ನಮ್ಮ ಸೇನೆ ಧ್ವಂಸಗೊಳಿಸಿದೆ. ಅಷ್ಟೇಅಲ್ಲದೆ, ಭಾರತೀಯ ಸೇನೆಯು ಲಾಹೋರ್ ಮೇಲೆ ಪ್ರತಿ ದಾಳಿ ಮಾಡಿದ್ದು, ಆ ಮೂಲಕ ಪಾಕಿಸ್ತಾನದ ಹೃದಯಭಾಗಕ್ಕೆ ತಿರುಗೇಟು ಮಾಡಿದೆ. ಇದರೊಂದಿಗೆ ಭಾರತವು ದಿಟ್ಟ ಉತ್ತರ ನೀಡುತ್ತಿದೆ.
- Advertisement -