Sunday, April 28, 2024
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್‌ ಸದಸ್ಯ ರವಿಪ್ರಕಾಶ್‌ ರವರಿಗೆ ಪಿತೃ ವಿಯೋಗ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ರವರ ತಂದೆ ಶಿವಾಜಿನಗರ ನಿವಾಸಿ ಸೇಸಪ್ಪ ಸಪಲ್ಯ (78)ಇಂದು ತಮ್ಮ ಸ್ವಗೃಹದಲ್ಲಿ ‌ನಿಧನರಾದರು,
ಇವರು ಮಂಗಳೂರು ಗಣೇಶ್ ಬೀಡಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ನಿವೃತ್ತಿ ಹೊಂದಿರುತ್ತಾರೆ. ಇವರು ಪತ್ನಿ ಲಕ್ಷ್ಮೀ, ಮಕ್ಕಳಾದ ಹರೀಶ್, ನಿತ್ಯಾನಂದ, ರವಿಪ್ರಕಾಶ್ ಮತ್ತು ರವಿಕಲಾ ಇವರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವನ್ನು ನಾಳೆ (01-03-2024) ಮಧ್ಯಾಹ್ನ 1ಗಂಟೆಗೆ
ಪಳಿಕೆ ಹಿಂದೂ ರುದ್ರಭೂಮಿಯಲ್ಲಿ ನಡೆಸುವುದಾಗಿ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!