Friday, April 26, 2024
spot_imgspot_img
spot_imgspot_img

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ವಿದ್ಯಾಗಮನ ಕಾರ್ಯಕ್ರಮ

- Advertisement -G L Acharya panikkar
- Advertisement -

ಪಾಟ್ರಕೊಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ವಿದ್ಯಾಗಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಹೂವು ಗಳನ್ನು ನೀಡಿ ಸ್ವಾಗತಿಸಲಾಯಿತು.


ಈ ಕಾರ್ಯಕ್ರಮದಲ್ಲಿ ನೂತನ ಪಂಚಾಯತ್ ಸದಸ್ಯ ಹಬೀಬ್ ಮುಹ್ಸಿನ್, ಮುಖ್ಯ ಗುರುಗಳಾದ ಶರಣಪ್ಪ ಸರ್, kB ಮಹಮ್ಮದ್, ಅಬ್ದುಲ್ ಖಾದರ್, ಶಾಲಾ ಗುರುಗಳು ಭಾಗವಹಿಸಿದರು.

- Advertisement -

Related news

error: Content is protected !!