Monday, March 8, 2021

ಇಂದು ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ಮೋದಿ ಚಾಲನೆ

ನವದೆಹಲಿ: ದೆಹಲಿ ಮೆಟ್ರೊದ ಮೆಜೆಂಟಾ ಮಾರ್ಗದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕರಹಿತ ರೈಲು ಕಾರ್ಯಾಚರಣೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ.

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ ಇತರ ನಗರಗಳ ನಿವಾಸಿಗಳಿಗೆ ಪ್ರಯಾಣದ ಸೌಕರ್ಯ,ಕಲ್ಪಿಸಲಾಗುವುದು ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 37ಕಿ ಮೀ ಮೆಜೆಂಟಾ ಲೈನ್’ನಲ್ಲಿ ಜನಕಪುರಿ -ಬೊಟಲ್’ನಿಕಲ್ ಗಾರ್ಡನ್ ವರೆಗೆ ಈ ಚಾಲಕ ರಹಿತ ರೈಲು ಸಂಚರಿಸಲಿದೆ.

- Advertisement -

MOST POPULAR

HOT NEWS

Related news

error: Content is protected !!