- Advertisement -
- Advertisement -



ವಿಟ್ಲ: ಮಹಮ್ಮದ್ ಇಸಾಕ್ ಇವರ ಮಾಲಕತ್ವದ ಪ್ರಿಂಟ್ ಹಬ್ & ಗ್ರಾಫಿಕ್ಸ್ ಇದರ ನೂತನ ಕಛೇರಿಯು ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್ನಲ್ಲಿಇಂದು ಶುಭಾರಂಭಗೊಂಡಿತ್ತು.

ನೂತನ ಕಛೇರಿಯನ್ನು ಚಟ್ಟೆಕಲ್ಲು ತಂಙಲ್, ವಾಲೆಮುಂಡೋವು ಉಸ್ತಾದ್ ಇವರು ಉದ್ಘಾಟಿಸಿದರು.

- Advertisement -