Saturday, July 5, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ (ಮಾ.26) ಬುಧವಾರದ ಕಾರ್ಯಕ್ರಮ

- Advertisement -
- Advertisement -

ಬೊಳ್ಳಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 20-3-2025 ನೇ ಗುರುವಾರದಿಂದ 27-3-2025ನೇ ಗುರುವಾರದವರೆಗೆ ಭರಣಿ ಮಹೋತ್ಸವ ನಡೆಯಲಿದೆ.

ಮಾ 26 ರಂದು ಮಧ್ಯಾಹ್ನ ಗಂಟೆ11-00ರಿಂದ : ಭಜನೆ, 12-00 : ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6-00 : ಭಜನೆ, ರಾತ್ರಿ 8-00ರಿಂದ : ಅನ್ನಸಂತರ್ಪಣೆ ರಾತ್ರಿ 10-30ರಿಂದ : ಬಲಿಉತ್ಸವ, ಬಿಂಬದರ್ಶನ, ಮಡಸ್ನಾನ, ಸರ್ಪಕಳ, ಮೂಡುನಡೆ, ಅಮೃತ ಕಲಶ, ತಾಲಪೊಲಿ ನಡೆಯಲಿದೆ. ಸಂಜೆ 6-00 ರಿಂದ ನಾಟ್ಯನಿಕೇತನ ಕೊಲ್ಯ ಪ್ರಸ್ತುತ ಪಡಿಸುವ ‘ಎಳುವೆರ್‌ದೈಯ್ಯಾರ್’ ತುಳು ನೃತ್ಯ ರೂಪಕ ನಡೆಯಲಿದೆ.

- Advertisement -

Related news

error: Content is protected !!