Monday, September 28, 2026
spot_imgspot_img
spot_imgspot_img

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ 79 ನೇ ಸ್ವಾತಂತ್ರೋತ್ಸವ

- Advertisement -
- Advertisement -

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಟ್ಲ ಪಟ್ಟಣ ಸಮಿತಿಯಿಂದ 79 ನೇ ಸ್ವಾತಂತ್ರೋತ್ಸವನ್ನು ಧ್ವಜಾರೋಹಣ ಆಚರಣೆ ಮಾಡುವುದರ ಮೂಲಕ ವಿಟ್ಲ ಮೇಗಿನಪೇಟೆಯಲ್ಲಿ ಆಚರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಸಮಿತಿ ಎಸ್ ಡಿ ಪಿ ಐಯ ಅಧ್ಯಕ್ಷ ರಫೀಕ್ ಪೊನ್ನೋಟು ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಗ್ರಾಮಾಂತರ ಜಿಲ್ಲೆಯ SDPI ಕಾರ್ಯದರ್ಶಿ ಶಾಕಿ‌ರ್ ಅಳಕೆಮಜಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಕೋಶಾಧಿಕಾರಿ ಮುಸ್ತಫಾ ಡಿ.ಬಿ ,SDPI ವಿಟ್ಲ ಬ್ಲಾಕ್ ಸಮಿತಿ ಅಧ್ಯಕ್ಷ ಕಮರುದ್ದೀನ್ ಪುಣಚ, SDPI ವಿಟ್ಲ ಬ್ಲಾಕ್ ಸಮಿತಿ ಕಾರ್ಯದರ್ಶಿ ರಹೀಮ್ ಕಂಬಳಬೆಟ್ಟು,SDPI ವಿಟ್ಲ ಪಟ್ಟಣ ಸಮಿತಿ ಕಾರ್ಯದರ್ಶಿ ಹಮೀದ್ ಕಲ್ಲಿಪಾಲ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶಾಕಿರಾ ಅಬ್ದುಲ್ಲ,SDPI ಉಕ್ಕಡ ಬ್ರಾಂಚ್ ಸಮಿತಿ ಅಧ್ಯಕ್ಷ ಹಾರಿಸ್ ಕಾನತ್ತಡ್ಕ, SDPI ಒಕ್ಕೆತ್ತೂರು ಬ್ರಾಂಚ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಎನ್,SDPI ಮೇಗಿನಪೇಟೆ ಬ್ರಾಂಚ್ ಸಮಿತಿಯ ಕಾರ್ಯದರ್ಶಿ ನಮೀ‌ರ್ ಹಳೆಮನೆ ಉಪಸ್ಥಿತಿದರು.

- Advertisement -

Related news

error: Content is protected !!