Saturday, April 20, 2024
spot_imgspot_img
spot_imgspot_img

ವಿಟ್ಲ: ಕೆಲಿಂಜ ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ನವೀಕರಣ ವಾರ್ಷಿಕೋತ್ಸವ

- Advertisement -G L Acharya panikkar
- Advertisement -
vtv vitla
vtv vitla
vtv vitla

ವಿಟ್ಲ: ಕಾರ್ಣಿಕದ ಕ್ಷೇತ್ರಗಳಲ್ಲಿ ಒಂದಾದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಇಂದು ಸಂಭ್ರಮ ಮನೆಮಾಡಿತ್ತು. ದೇವಸ್ಥಾನದಲ್ಲಿ ನವೀಕರಣ ವಾರ್ಷಿಕೋತ್ಸವದ ಸಲುವಾಗಿ ವಿವಿಧ ಪೂಜೆ ಪುನಸ್ಕಾರಗಳು ನಡೆಯಿತು.

ಬೆಳಗ್ಗೆ 6:30ರಿಂದ ವಿವಿಧ ಪ್ರಕಾರದ ಪೂಜೆಗಳು ನಡೆಯಿತು. ವಿಷ್ಣುಪೂಜೆ, ತಂಬಿಲ, ಹೂವಿನ ಪೂಜೆ, ಕರ್ಪೂರಾರತಿ, ತ್ರಿಮಧುರ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾದರು.

vtv vitla
vtv vitla
- Advertisement -

Related news

error: Content is protected !!