Saturday, July 5, 2025
spot_imgspot_img
spot_imgspot_img

ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ಐಇಡಿ ಸ್ಫೋಟಕ ಸಾಧನ ನಾಶ!

- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸಿದ್ದು ಬಹುದೊಡ್ಡ ದುರಂತ ಒಂದು ತಪ್ಪಿಸಿದ್ದಾರೆ.

ಅವಂತಿಪೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಗ0ನ ರೈಲ್ವೆ ಲಿಂಕ್ ರಸ್ತೆ ಬಳಿ ನೆಡಲಾಗಿದ್ದ ಐಇಡಿಯನ್ನು ಭದ್ರತಾ ಪಡೆಗಳ ಜಂಟಿ ತಂಡ ಪತ್ತೆ ಮಾಡಿದ್ದಾರೆ.

ಯಾವುದೇ ಹಾನಿಯಾಗದಂತೆ ಬಾಂಬ್ ವಿಲೇವಾರಿ ದಳದಿಂದ ಐಇಡಿ ನಾಶಪಡಿಸಿದ್ದಾರೆ.

- Advertisement -

Related news

error: Content is protected !!