Monday, June 8, 2026
spot_imgspot_img
spot_imgspot_img

ಪುಣಚ: ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಪಲ್ಟಿ

- Advertisement -
- Advertisement -

ಪುತ್ತೂರು: ಪುಣಚ ಬಿಳಿಯೂರುಕಟ್ಟೆಯ ಸಮೀಪ ಸ್ವಿಫ್ಟ್‌ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ಅ.28ರಂದು ಬೆಳಗ್ಗೆ ನಡೆದಿದೆ.

ಕಾರಿನಲ್ಲಿ ಚಾಲಕ ಹಾಗೂ ಅವರ ಪತ್ನಿ ಮಗುವಿನ ಜೊತೆ ಪುಣಚದಿಂದ ಪುತ್ತೂರು ಕಡೆಗೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದ 20 ಅಡಿ ಆಳದ ಹೊಂಡಕ್ಕೆ ಬಿದ್ದಿದೆ. ಘಟನೆಯಿಂದ ಕಾರು ಸವಾರ ಸೇರಿದಂತೆ ಪತ್ನಿ ಹಾಗೂ ಮಗುವಿಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!