Monday, July 27, 2026
spot_imgspot_img
spot_imgspot_img

ಪುತ್ತೂರು:(18,20&21) ಮಾಯ್ ದೆ ದೇವುಸ್ ಚರ್ಚ್, ವಾರ್ಷಿಕ ಹಬ್ಬ

- Advertisement -
- Advertisement -

ಪುತ್ತೂರು; ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇಲ್ಲಿ ವಾರ್ಷಿಕ ಹಬ್ಬ ನಡೆಯಲಿದೆ. ದಿ.18-01-2026 ಪರಮ ಪ್ರಸಾದ ಬಾನುವಾರ, ಬೆಳಿಗ್ಗೆ ಗಂಟೆ 8ಕ್ಕೆ ದಿವ್ಯ ಬಲಿಪೂಜೆ ನಂತರ ಪರಮ ಪ್ರಸಾದದ ಮೆರವಣಿಗೆ ನಡೆಯಲಿದೆ. ದಿ.20-01-2026 ಮಂಗಳವಾರದಂದು ದೇವರ ವಾಕ್ಯದ ಸಂಭ್ರಮ, ಸಂಜೆ ಗಂಟೆ 6ಕ್ಕೆ ಮೆರವಣಿಗೆ ನಂತರ ದೇವರ ವಾಕ್ಯದ ಸಂಭ್ರಮ ನಡೆಯಲಿದೆ. 21-01-2026 ಬುಧವಾರದಂದು ವಾರ್ಷಿಕ ಹಬ್ಬ, ಬೆಳಿಗ್ಗೆ ಗಂಟೆ 7ಕ್ಕೆ ದಿವ್ಯ ಬಲಿಪೂಜೆ, ಬೆಳಿಗ್ಗೆ ಗಂಟೆ 10ಕ್ಕೆ ಸಂಭ್ರಮದ ದಿವಯ ಬಲಿಪೂಜೆ ನಡೆಯಲಿದೆ.

- Advertisement -

Related news

error: Content is protected !!