Friday, June 5, 2026
spot_imgspot_img
spot_imgspot_img

ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಬೈಕ್‌ ಸವಾರನ ಮೇಲೆ ವಿದ್ಯುತ್ ತಂತಿ

- Advertisement -
- Advertisement -

ಪುತ್ತೂರು– ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸಮೀಪದ ಬೆಳ್ಳಿಪ್ಪಾಡಿ ಕ್ರಾಸ್‌ ಬಳಿ ವಿದ್ಯುತ್‌ ಕಂಬವೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಅ.7ರಂದು ನಡೆದಿದೆ.

ವಿದ್ಯುತ್ ಕಂಬ ಮುರಿತಕ್ಕೊಳಗಾದಾಗ ನೇತಾಡಿಕೊಂಡ ವಿದ್ಯುತ್‌ ತಂತಿಗಳು ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್‌ ಸವಾರರಿಗೆ ತಾಗಿದ್ದು ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳು ಬೆಳ್ತಂಗಡಿ ಮೂಲದವರೆಂದೂ ಕಾರನ್ನು‌ ಮಹಿಳೆಯೊಬ್ಬರು ಚಲಾಯುಸುತ್ತಿದ್ದರೆಂದೂ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!