- Advertisement -
- Advertisement -
ಬೆಳ್ತಂಗಡಿ : ಯುವ ನ್ಯಾಯವಾದಿಯೋರ್ವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದ ಘಟನೆ ಉರುವಾಲು ಗ್ರಾಮದ ಮುರತ್ತಕೋಡಿಯಲ್ಲಿ ನಡೆದಿದೆ.
ಮೃತರನ್ನು ಉರುವಾಲು ಗ್ರಾಮದ ಮುರತ್ತಕೋಡಿ ನಿವಾಸಿ, ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ (33) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ನ್ಯಾಯವಾದಿ ಸಂತೋಷ್ ಕುಮಾರ್ ರವರ ಸಹಾಯಕ ನ್ಯಾಯವಾದಿಯಾಗಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
- Advertisement -